ಇಬ್ಬರು ನೈಜೀರಿಯನ್ ಪ್ರಜೆಗಳನ್ನ ವಶಕ್ಕೆ ಪಡೆದ ಜಿಗಣಿ ಪೋಲೀಸರು...!!
ಇಬ್ಬರು ನೈಜೀರಿಯನ್ ಪ್ರಜೆಗಳನ್ನ ವಶಕ್ಕೆ ಪಡೆದ ಜಿಗಣಿ ಪೋಲೀಸರು...!!
ಪಾಸ್‌ಪೋರ್ಟ್ ವಿಸಾ ಅವಧಿ ಮುಗಿದಿದ್ದರು ಭಾರತದಲ್ಲಿ ವಾಸವಿದ್ದ ಇಬ್ಬರು ನೈಜೀರಿಯನ್ ಪ್ರಜೆಗಳನ್ನ ಬೆಂಗಳೂರು ಗ್ರಾಮಾಂತರದ ಆನೇಕಲ್ ನ ಜಿಗಣಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಠಾಣಾ ವ್ಯಾಪ್ತಿಯ ಹಾರಗದ್ದೆಯಲ್ಲಿ ನೈಜಿರಿಯನ್ನರು ವಾಸವಿದ್ದರು. ವಶಕ್ಕೆ ಪಡೆದು ವಿದೇಶಿಯರ ನೊಂದಣಿ ಕಚೇರಿಗೆ (FRRO) ಕಳುಹಿಸಿದ್ದಾರೆ. ಡೊವ್ಯಾರೋ ಹಾಗು ಇಮಾನ್ಯುಯಲ್ ನಾಜುಬಿ ಇಬ್ಬರನ್ನೂ ಗಡಿಪಾರು ಮಾಡಲು ಎಫ್‌ಆರ್‌ಆರ್‌ಒ ಕಚೇರಿಗೆ ರವಾನಿಸಲಾಗಿದೆ.