logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಇಬ್ಬರು ನೈಜೀರಿಯನ್ ಪ್ರಜೆಗಳನ್ನ ವಶಕ್ಕೆ ಪಡೆದ ಜಿಗಣಿ ಪೋಲೀಸರು...!!

ಇಬ್ಬರು ನೈಜೀರಿಯನ್ ಪ್ರಜೆಗಳನ್ನ ವಶಕ್ಕೆ ಪಡೆದ ಜಿಗಣಿ ಪೋಲೀಸರು...!!

ಪಾಸ್‌ಪೋರ್ಟ್ ವಿಸಾ ಅವಧಿ ಮುಗಿದಿದ್ದರು ಭಾರತದಲ್ಲಿ ವಾಸವಿದ್ದ ಇಬ್ಬರು ನೈಜೀರಿಯನ್ ಪ್ರಜೆಗಳನ್ನ ಬೆಂಗಳೂರು ಗ್ರಾಮಾಂತರದ ಆನೇಕಲ್ ನ ಜಿಗಣಿ ಪೊಲೀಸರು ವಶಕ್ಕೆ ಪಡೆದಿದ್ದಾರೆ‌. ಠಾಣಾ ವ್ಯಾಪ್ತಿಯ ಹಾರಗದ್ದೆಯಲ್ಲಿ ನೈಜಿರಿಯನ್ನರು ವಾಸವಿದ್ದರು. ವಶಕ್ಕೆ ಪಡೆದು ವಿದೇಶಿಯರ ನೊಂದಣಿ ಕಚೇರಿಗೆ (FRRO) ಕಳುಹಿಸಿದ್ದಾರೆ‌. ಡೊವ್ಯಾರೋ ಹಾಗು ಇಮಾನ್ಯುಯಲ್ ನಾಜುಬಿ ಇಬ್ಬರನ್ನೂ ಗಡಿಪಾರು ಮಾಡಲು‌ ಎಫ್‌ಆರ್‌ಆರ್‌ಒ ಕಚೇರಿಗೆ ರವಾನಿಸಲಾಗಿದೆ.

24
282 views

Comment