ಮಹಾಗಾವ್ನಲ್ಲಿ ಮೂಲಭೂತ ಸೌಕರ್ಯಕ್ಕೆ ಒತ್ತಾಯಿಸಿ ಉಪವಾಸ ಸತ್ಯಾಗ್ರಹ
ಕಲಬುರಗಿಯ ಮಹಾಗಾಂವ ಕ್ರಾಸ್ ನ್ ಹನುಮಾನಮಂದಿರದಲ್ಲಿಗ್ರಾಮದಮೂಲಭೂತ ಸೌಕರ್ಯಗಳಾದ ಗ್ರಾಮೀಣ ಮಹಿಳಾ ಪಾಲಿಟೆಕ್ನಿಕ್ ಕಾಲೇಜ್ ಸ್ಥಾಪನೆ ಶವ ಸಂಸ್ಕಾರಕ್ಕೆ ವಿದ್ಯುತ್ ಚಿತಾಗಾರ ಮತ್ತು ಗಂಡೋರಿ ನಾಲಾ ನೀರು ಬಸವಕಲ್ಯಾಣಕ್ಕೆ ಹೋಗುವುದುತಡೆಹಿಡಿಯಬೇಕೆಂದುಒತ್ತಾಯಿಸಿ ಪತ್ರಕರ್ತ ಸುಭಾಷ್ ಖಪಾಟಿ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದು ಜೆಡಿಯು ರಾಜ್ಯದ್ಯಕ್ಷ ಮಹಿಮಾ ಪಟೇಲ್ ಸರಕಾರಕ್ಕೆ ಶೀಘ್ರ ಕ್ರಮಕ್ಕೆ ಒತ್ತಾಯಿಸಿದರು. ಎಸ್ ಕೆ ಕಾಂತಾ ಮತ್ತಿತರರು ಇದ್ದರು.