ಗಣರಾಜ್ಯೋತ್ಸವ ಎಲ್ಲಾ ಹುನುಗುಂದ ತಾಲೂಕಿನ ಅಧ್ಯಕ್ಷರಾದ ಶರಣು ಗಾಣಿಗೇರ. ಪದಾಧಿಕಾರಿಗಳೊಂದಿಗೆ ವಿಜ್ರಂಭಣೆಯಿಂದ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಲಾಯಿತು
ನಾಡಿನ ಸಮಸ್ತ ಜನತೆಗೆ ಇಂದು ಹುನಗುಂದ್ ಹೆಚ್ ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಯ ಹುನಗುಂದ ತಾಲೂಕಿನ ಕಾರ್ಯಾಲಯದಲ್ಲಿ ಜನವರಿ 26ರಂದು ಗಣರಾಜ್ಯೋತ್ಸವ ಎಲ್ಲಾ ಹುನುಗುಂದ ತಾಲೂಕಿನ ಅಧ್ಯಕ್ಷರಾದ ಶರಣು ಗಾಣಿಗೇರ. ಪದಾಧಿಕಾರಿಗಳೊಂದಿಗೆ ವಿಜ್ರಂಭಣೆಯಿಂದ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಲಾಯಿತು ಕಾರ್ಯಕ್ರಮದಲ್ಲಿ ನಗರ ಯಾಕೋ ಬ್ ಕಳ್ಳಿಮನಿ ಸಂಗಮೇಶ್ ಸಂಗಮ್ ಗೋವಿಂದ ಸಂಗಮ ತಾಲೂಕ ಮಹಿಳಾ ಘಟಕ ಅಧ್ಯಕ್ಷರಾದ ಶಾಂತಭಾವಿಕಟ್ಟಿ ಹಾಗೂ ಉಪಾಧ್ಯಕ್ಷರಾದ ರೇಖಾ ಭಜಂತ್ರಿ ಹಾಗೂ ಪ್ರಕಾಶ್ ನಾಗಯ್ನವರ್ ಇದ್ದಲಗಿಗ್ರಾಮ ಘಟಕ ಅಧ್ಯಕ್ಷರಾದ ಚಂದ್ರು ಆನೆ ಹೊಸೂರ್ ವೀರಾಪುರ್ ಗ್ರಾಮ ಘಟಕ ಅಧ್ಯಕ್ಷರಾದ ಮಹಾಂತೇಶ್ ಹಿರೇಮಠ್ ಮಂಜು ದಾಸರ ಮಲ್ಲಿಕಾರ್ಜುನ ಮೇಳಿ ವೀರಣ್ಣ ಬಡಿಗೇರ್ ಡಿಕೆ ಸಾಹೇಬ್ ಜಹಂಗೀರ್ ಸಾಬ್ ನೂತನವಾಗಿ ಸೇರ್ಪಡೆ ಹುಣುಗುಂದ ತಾಲೂಕಿಗೆ ಮೂರು ಜನರನ್ನು ಸೇರ್ಪಡೆಗೊಳಿಸಲಾಯಿತು ಹಾಗೂ ಎಲ್ಲರಿಗೂ ಅಭಿನಂದನೆಸಲಾಯಿತು