logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಮಕ್ಕಳಿಗೆ ಕೊಳಚೆ ನೀರಿನಲ್ಲಿ ಊಟದ ತಟ್ಟೆ ತೊಳೆಯುವ ಸ್ಥಿತಿ ಬರುವುದು ಸರ್ಕಾರ ಸತ್ತು ಹೋಗಿದ್ದರೆ ಮಾತ್ರ.

ಇದು ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಆಲಬಾಳ ಗ್ರಾಮದ್ದು ಎಂದು ಹೇಳಲಾಗುತ್ತಿದೆ. ಎಲ್ಲಿಯದೇ ಆಗಿರಲಿ, ಕರ್ನಾಟಕದ್ದೆ ಎಂದು ಮಕ್ಕಳ ಸಮವಸ್ತ್ರ ಸೂಚಿಸುತ್ತಿದೆ. ಮಕ್ಕಳಿಗೆ ಕೊಳಚೆ ನೀರಿನಲ್ಲಿ ಊಟದ ತಟ್ಟೆ ತೊಳೆಯುವ ಸ್ಥಿತಿ ಬರುವುದು ಸರ್ಕಾರ ಸತ್ತು ಹೋಗಿದ್ದರೆ ಮಾತ್ರ. ಕರ್ನಾಟಕದಲ್ಲಿ ಸರ್ಕಾರ ಬದುಕಿದೆಯ? ಅನ್ನ ರಾಮಯ್ಯ ಎಂದು ಬಿರುದು ಕೊಟ್ಟುಕೊಂಡು ಓಡಾಡುವ ಸಿದ್ದರಾಮಯ್ಯನವರೇ, ಕುರ್ಚಿ ಅಪ್ಪಿಕೊಂಡು ಕುಳಿತಿರುವುದನ್ನು ಬಿಟ್ಟು ಆಡಳಿತದ ಕಡೆಗೆ ಗಮನ ಕೊಡಿ.
This is a SHAME

22
1213 views

Comment