logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಜನತಾದಳ ಜಾತ್ಯತೀತ (ಜೆಡಿಎಸ್) ಪಕ್ಷದ ಜಿಲ್ಲಾಧ್ಯಕ್ಷರ ಆಯ್ಕೆ

ಜನತಾದಳ ಜಾತ್ಯತೀತ (ಜೆಡಿಎಸ್) ಪಕ್ಷದ ನೂತನ ಚಿತ್ರದುರ್ಗ ಜಿಲ್ಲಾಧ್ಯಕ್ಷರಾಗಿ ಯಾದವ ಸಮಾಜದ ಹಿರಿಯ ಮುಖಂಡರಾದಂತಹ ಜವನಗೊಂಡನಹಳ್ಳಿ ಕೆ ಮಂಜಣ್ಣನವರಿಗೆ ಅಭಿನಂದನೆಗಳು 💐💐💐 ಅವರಿಗೆ ಇರುವಂತಹ ಪಕ್ಷನಿಷ್ಠೆ ಪ್ರಾಮಾಣಿಕತೆಗೆ ಸಿಕ್ಕಂತ ಪ್ರತಿಫಲ ಅವರ ನೇತೃತ್ವದಲ್ಲಿ ಜಿಲ್ಲೆಯಾದ್ಯಂತ ಜೆಡಿಎಸ್ ಪಕ್ಷ ಫಲವರ್ಧನೆಗೊಳ್ಳಲಿ ಮತ್ತು ಚಿತ್ರದುರ್ಗ ಜಿಲ್ಲೆಯಲ್ಲಿ ಜೆಡಿಎಸ್ ಬಾವುಟ ಆರಲಿ ಎಂದು ಹಾರೈಸೋಣ 🙏🏾🙏🏾🙏🏾 ಶುಭಕೋರುವವರು ಬೋರನಕುಂಟೆ ಕರಿಯಣ್ಣ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಜೆಡಿಎಸ್ ತಾಲ್ಲೂಕು ಮಹಾಪ್ರದಾನ ಕಾರ್ಯದರ್ಶಿ (ಎಸ್ ಸಿ) ಘಟಕ ಹಿರಿಯೂರು. ಮತ್ತು ಅಧ್ಯಕ್ಷರು ಮಾದಿಗ ದಂಡೋರ ಮಾದಿಗ (ಮೀಸಲಾತಿ ಹೋರಾಟ ಸಮಿತಿ )ಹಿರಿಯೂರು ತಾಲ್ಲೂಕು 👍🏾🤝👍🏾 ವರದಿಗಾರರು , ಮಹೇಶ್ ಆರ್

172
1255 views

Comment