logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಹಡಪದ ಅಪ್ಪಣ್ಣ ಸಮಾಜದ ನೂತನ ಪದಾಧಿಕಾರಿಗಳ ಪ್ರಥಮ ಸಭೆ – ಪ್ರಕಟಣೆ

ಬೆಂಗಳೂರು: ಅಖಿಲ ಕರ್ನಾಟಕ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘ (ರಿ.), ಬೆಂಗಳೂರು
ಸಂಘದ ನೂತನವಾಗಿ ಆಯ್ಕೆಯಾದ ರಾಜ್ಯ ಪದಾಧಿಕಾರಿಗಳ ಪ್ರಥಮ ಸಭೆಯನ್ನು
ದಿನಾಂಕ : 21-02-2026 (ಶನಿವಾರ)
ಸಮಯ : ಬೆಳಿಗ್ಗೆ 11:30 ಗಂಟೆಗೆ
ಸ್ಥಳ : ಸರ್ಕಾರಿ ಅತಿಥಿ ಗೃಹ, ಚಡಚಣ, ವಿಜಯಪುರ ಜಿಲ್ಲೆ
ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ದೇವು ಹಡಪದ ಅವರ ಆದೇಶದ ಮೇರೆಗೆ ಕರೆಯಲಾಗಿದೆ.
ಸಭೆಯಲ್ಲಿ ಕೆಳಗಿನ ವಿಷಯಗಳ ಕುರಿತು ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು:
ಸದಸ್ಯತ್ವ ಅಭಿಯಾನ
ಸಮಾಜದ ಸಮಗ್ರ ಜನಗಣತಿ
ಸಮಾಜದ ಅಭಿವೃದ್ಧಿಗಾಗಿ ಕೈಗೆತ್ತಿಕೊಳ್ಳುವ ಮಹತ್ವದ ಸಮಾಜಮುಖಿ ಕಾರ್ಯಕ್ರಮಗಳು
ಈ ಕುರಿತು ಸಂಘದ ಪ್ರಧಾನ ಕಾರ್ಯದರ್ಶಿ
ಶ್ರೀ ಚಿದಾನಂದ ಬಸರಕೋಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

34
5283 views

Comment