logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಅಪರಿಚಿತರು ಕಳುಹಿಸುವ ಸಂದೇಹಾಸ್ಪದ ಲಿಂಕ್ ಗಳು ಅಥವಾ ಅಟ್ಯಾಚ್ಮೆಂಟ್ ಗಳ ಮೇಲೆ ಕ್ಲಿಕ್ ಮಾಡುವುದು ಅಪಾಯಕಾರಿ

ಅಪರಿಚಿತರು ಕಳುಹಿಸುವ ಸಂದೇಹಾಸ್ಪದ ಲಿಂಕ್ ಗಳು ಅಥವಾ ಅಟ್ಯಾಚ್ಮೆಂಟ್ ಗಳ ಮೇಲೆ ಕ್ಲಿಕ್ ಮಾಡುವುದು ಅಪಾಯಕಾರಿ
ಇದು ನಿಮ್ಮ ವೈಯಕ್ತಿಕ ಮಾಹಿತಿ ಮತ್ತು ಹಣವನ್ನು ಕದಿಯುವ ಸೈಬರ್ ವಂಚಕರ ಜಾಲವಾಗಿರಬಹುದು
ಅಪರಿಚಿತ ಇಮೇಲ್ ಅಥವಾ ಸಂದೇಶಗಳಲ್ಲಿನ ಲಿಂಕ್ಗಳನ್ನು ಕ್ಲಿಕ್ ಮಾಡಬೇಡಿ
ಯಾವುದೇ ಎ.ಪಿ.ಕೆ ಫೈಲ್ಗಳನ್ನು ಡೌನ್ಲೋಡ್ ಮಾಡುವ ಮೊದಲು ಪರಿಶೀಲಿಸಿ
ಯಾವುದೇ ಸೈಬರ್ ಅಪರಾಧಕ್ಕೆ ಸಂಬಂಧಿಸಿದ ದೂರುಗಳನ್ನು ದಾಖಲಿಸಲು ತಕ್ಷಣ ಸೈಬರ್ ಸಹಾಯವಾಣಿ 1930 ಕ್ಕೆ ಕರೆ ಮಾಡಿ ಅಥವಾ www.cybercrime.gov.in ನಲ್ಲಿ ದೂರು ನೀಡಿ
@IgpBelagavi
@DgpKarnataka
Karnataka State Police

1
49 views

Comment