logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಪಾರುಖಅಲಿ ಕಾಟೇವಾಡಿ.90.5%ಸಾಧನೆ

ಪಾರುಖಅಲಿ ಕಾಟೇವಾಡಿ.90.5%ಸಾಧನೆ

ವರದಿ.ಅಮರೇಶ ತಾರಿವಾಳ
ಐ ಮೀಡಿಯಾ
ಕುಷ್ಟಗಿ:ಇಲಕಲ್ಲ ನಗರದ ಸರಕಾರಿ ಪದವಿ ಪೂರ್ವ ಪಿಯು ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ತಾಲೂಕಿನ ಕೇಸೂರು ಗ್ರಾಮದ ಪಾರುಖ್ ಅಲಿ ಶ್ಯಾಮೀದ್ ಸಾಬ್ ಕಾಟೇವಾಡಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ 600/ 543ಅಂಕ (90.05%) ಗಳಿಸುವ ಮೂಲಕ ಉತ್ತಮ ಸಾಧನೆಗೈದಿದ್ದಾನೆ



ಈ ವಿದ್ಯಾರ್ಥಿಯ ಸಾಧನೆಗೆ ಕಾಲೇಜಿನ ಉಪನ್ಯಾಸಕ ಮಂಡಳಿ, ಹಾಗೂ ಶಿಕ್ಷಕರ ವೃಂದ ಅಭಿನಂದಿಸಿದ್ದಾರೆ.

10
875 views

Comment