ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 135ನೇ ಜಯಂತ್ಯೋತ್ಸವವನ್ನು ಗ್ರಾಮ ಸಂಗಾಪುರ್, ತಾಲೂಕು ಅಫ್ಜಲ್ಪುರ್, ಜಿಲ್ಲೆ ಕಲಬುರ್ಗಿ ನಲ್ಲಿ ಭಕ್ತಿಪೂರ್ವಕವಾಗಿ ಆಚರಿಸಲಾಯಿ
ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 135ನೇ ಜಯಂತ್ಯೋತ್ಸವವನ್ನು ಗ್ರಾಮ ಸಂಗಾಪುರ್, ತಾಲೂಕು ಅಫ್ಜಲ್ಪುರ್, ಜಿಲ್ಲೆ ಕಲಬುರ್ಗಿ ನಲ್ಲಿ ಭಕ್ತಿಪೂರ್ವಕವಾಗಿ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು ಹಾಗೂ ಗಣ್ಯರು ಭಾಗವಹಿಸಿದರು. ಶ್ರೀಮಂತ ಬೋಳ್ ಶೆಟ್ಟಿ, ಲಕ್ಷ್ಮಿ ಗೌಡ ಪೊಲೀಸ್ ಪಾಟೀಲ್, ಮೈಬೂಬ್ ಸಾಬ್ ನೇಲೋಗಿ, ಕುಪೇಂದ್ರ ಎಂ ಪೂಜಾರಿ, ಅಮೃತ್ ಗೌಡ ಕುಂಬಾರ್, ಅಶೋಕ್ ಎಂ ಮಾಲಿ ಪಾಟೀಲ್, ಮಾಂತಗೌಡ ಬೊಳ್ ಶೆಟ್ಟಿ, ರಫೀಕ್ ಜಮಾದಾರ್, ಮೌಲಾಲಿ ಜಮಾದಾರ್ ಸೇರಿದಂತೆ ಊರಿನ ಹಿರಿಯರು ಹಾಗೂ ಗಣ್ಯರು ಉಪಸ್ಥಿತರಿದ್ದರು.
ಡಾ. ಅಂಬೇಡ್ಕರ್ ಅವರ ಆದರ್ಶಗಳು ಮತ್ತು ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಿ ಗೌರವ ಸಲ್ಲಿಸಲಾಯಿತು.