logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಅದ್ವೈತ್. ಎನ್ ದ್ವಿತೀಯ ಪಿಯುಸಿಯಲ್ಲಿ ಡಿಸ್ಟಿಂಕ್ಷನ್

ಅದ್ವೈತ್. ಎನ್ ದ್ವಿತೀಯ ಪಿಯುಸಿಯಲ್ಲಿ ಡಿಸ್ಟಿಂಕ್ಷನ್

ತುಮಕೂರಿನ ನಾಗರಾಜ್ ಮತ್ತು ರೋಹಿಣಿ ರವರ ಸುಪುತ್ರ ಅದ್ವೈತ್. ಎನ್ ರವರು ದ್ವಿತೀಯ ಪಿ. ಯು. ಸಿ ವಿಜ್ಞಾನ ವಿಭಾಗದಲ್ಲಿ ಡಿಸ್ಟಿಂಕ್ಷನ್ (571)ಪಾಸಾಗಿರುತ್ತಾರೆ. ಇವರ ಸಾಧನೆಗೆ ವಿದ್ಯಾನಿಧಿ ಕಾಲೇಜಿನ ಸಿಬ್ಬಂದಿ, ಕುಟುಂಬ ವರ್ಗ ಹಿತೈಷಿಗಳು, ಸ್ನೇಹಿತರು ಡಾ. ಸುಧಾಕರ. ಜಿ. ಎಸ್ ಸಂಗಡಿಗರು ಅಭಿನಂದಿಸಿರುತ್ತಾರೆ.

0
15 views

Comment