ಕುಡತಿನಿ ಪಟ್ಟಣದ ಭೂಮಿ ಕಳೆದುಕೊಂಡ ರೈತ ಮಕ್ಕಳು. ಉದ್ಯೋಗ ಇಲ್ಲದೆ. ಪರಿಹಾರ ಇಲ್ಲದೆ. ಸತತ ಮೂರು ವರ್ಷಗಳ ಹೋರಾಟ
ಭೂ ಸಂತ್ರಸ್ತರ ಹೋರಾಟ ಸಮಿತಿ. ಹಾಗೂ ಬೆಂಬಲಿಸಿದ . ಕರ್ನಾಟಕ ಪ್ರಾಂತ ರೈತ ಸಂಘ (KPRS) ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ( CITU). ಹಾಗೂ ಬೆಂಬಲಿಸಿದ ಕರ್ನಾಟಕ ರಕ್ಷಣಾ ವೇದಿಕೆ ಘಟಕಗಳು. ದಲಿತ ಪ್ರಗತಿಪರ ಸಂಘಟನೆ ಗಳು ಹಾಗೂ ಪಕ್ಷಾತೀತ ಊರಿನ ಹಿರಿಯ ಮುಖಂಡರ ನೇತೃತ್ವದಲ್ಲಿ...................................................................................................................................................... ಕುಡತನಿ. ಅರಗಿನ ದೋಣಿ. ಜಾನಿ ಕುಂಟೆ.ವೇಣಿ ವೀರಾಪುರ. ಕೊಳಗಲ್ಲು. ಯರಂಗಲಿ. ಹಾಗೂ ಸಿದ್ದಮ್ಮನಹಳ್ಳಿ ಗ್ರಾಮಗಳ.. ಮಿತ್ತಲ್. ಬ್ರಹ್ಮಿಣಿ. ಹಾಗೂ NMDC ಬೃಹತ್ ಕೈಗಾರಿಕೆಗಳಿಗೆ ಭೂಮಿ ಕಳೆದುಕೊಂಡ ಎಲ್ಲಾ ಗ್ರಾಮದ ರೈತರು... ಭೂ ಸಂತ್ರಸ್ತರ ಹೋರಾಟದ ವೇದಿಕೆಗೆ . ಮುಂದಿನ ಚಳುವಳಿ ವಿಷಯದ ಕುರಿತು.. ಕಾನೂನು ಹೋರಾಟದ ವಿಷಯದ ಕುರಿತು.. ಹಾಗೂ. ನಿಷೇಧಾಗ್ನಿ ಜಾರಿ ಮುಂದುವರೆಸುತ್ತಿರುವ ವಿಷಯದ ಕುರಿತು. ಮೊದಲಾದ ವಿಷಯಗಳ ಬಗ್ಗೆ . ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಅಧ್ಯಕ್ಷರು ಹಾಗೂ ಭೂ ಸಂತ್ರಸ್ತರ ಹೋರಾಟ ಸಮಿತಿ ಗೌರವ ಅಧ್ಯಕ್ಷ... ಸಂಗಾತಿ ಯು. ಬಸವರಾಜ್. ಹಾಗೂ. CITU ರಾಜ್ಯ ಉಪಾಧ್ಯಕ್ಷರು. J. ಸತ್ಯಬಾಬು. ಒಳಗೊಂಡಂತೆ ಮೊದಲಾದ ರೈತ ಕಾರ್ಮಿಕ ಮುಖಂಡರು ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರು. ದಲಿತ ಪ್ರಗತಿಪರ ಮುಖಂಡರು. ಕುಡುತಿನಿ ಹಾಗೂ ಭೂಮಿ ಕಳೆದುಕೊಂಡಿರುವ ಹಿರಿಯ ರೈತ ಮುಖಂಡರ ನೇತೃತ್ವದಲ್ಲಿ. ನಾಳೆ. ದಿನಾಂಕ.10/5/2026 ಬೆಳಿಗ್ಗೆ 10 ಗಂಟೆಗೆ.. ಸಭೆಯನ್ನು ಕರೆಯಲಾಗಿದೆ... ದಯವಿಟ್ಟು ಎಲ್ಲಾ ಗ್ರಾಮದ ರೈತರು. ಮಹಿಳೆಯರು. ಯುವಕರು.. ಸಭೆಯಲ್ಲಿ ಭಾಗವಹಿಸಿ. ಯಶಸ್ವಿ ಮಾಡಲು ಮನವಿ ಮಾಡುತ್ತೇವೆ ......................................................... ಜಂಟಿ ಭೂ ಸಂತ್ರಸ್ಥರ ಹೋರಾಟ ಸಮಿತಿ🌱