logo
aima profilepic
Sharanagouda S Patil
. ಮುದ್ದೇಬಿಹಾಳದ ಪಟ್ಟಣದ ಇಂದಿರಾ ನಗರ ನಿವಾಸಿಗಳು ಹೋರಾಟಕ್ಕೆ ಜಯ ಹಕ್ಕು ಪತ್ರ ನೀಡುವ ಬೆರವಸೆ                                                ಹಕ್ಕುಪತ್ರ ನೀಡುವಂತೆ ಅಗ್ರಹಿಸಿ ಕಳೆದ 14 ದಿನಗಳಿಂದ ನಡೆಯುತಿದ್ದ ದರಣಿ.. ಅಧಿಕಾರಿಗೆ ಲಿಖಿತ  ಬರವಸೆಯ ಬಳಿಕ ಸೋಮುವಾರ ಮುಕ್ತಾಯ ಗೊಂಡಿತ್ತು ವಿಜಯಪುರ ಜಿಲ್ಲೆಯ  ಮುದ್ದೇಬಿಹಾಳ ಪಟ್ಟಣದ ಇಂದಿರಾನಗರ ಸೇರಿದಂತೆ ಆಶ್ರಯ ನಿವಾಸಿಗಳು ಮನೆಯ ಉತಾರೆ ನೀಡುವಂತೆ ಮೇ  4 ರಿಂದ ತಹಸಿಲ್ದಾರ ಕಚೇರಿ ಆವರಣದಲ್ಲಿ ಸತ್ಯಗಹ ಹಮ್ಮಿಕೊಂಡಿದ್ದರು. ಸತ್ಯಗ್ರಹ ಸ್ಥಳಕ್ಕೆ ಮರಸಭೆ ಮುಖ್ಯ ಅಧಿಕಾರಿ ಮಲ್ಲನಗೌಡ ಬಿರಾದಾರ ಆಗಮಿಸಿ ದರಣಿ ನಿರತರಿಗೆ ಲಿಖಿತ ರೂಪದ ದಾಖಲೆ ನೀಡಿದರು ಈಗಾಗಲೆ ಪುಕರಣ ನ್ಯಾಯಲಿ ಯಿದೆ ಮೇ 19ರಿಂದ ಕೋಳಿಗೇರಿ ಅಭಿರುದ್ಧಿ ನಿಗಮ ಮಂಡಳಿಯಿಂದ ಸರ್ವೆ ಕಾರ್ಯ ಆರಂಭಿಸಿ  ಪಲಾನು ಬವಿಗಳಿಗೆ ಉತಾರ ನಿಡಲಾಗುತ್ತದೆ ಎಂದು ಬರವಸೆ ಸದ್ಯ ಸತ್ಯಗ್ರಹವನ್ನು ಆಶ್ರಯ ನಿವಾಸಿಗಳು ತಾತ್ಕಾಲಿಕವಾಗಿ ಕೈಬಿಟ್ಟಿದ್ದಾರೆ ಈ ಸಂದರ್ಬದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಮೈಬೂಬ ಗೌಳಸಂಗಿ ಬಸವರಾಜ  ಬಜಂತ್ರಿ ಬಬ್ರು ಹುಣಸಗಿ ಬಸವರಾಜ ಕೋಳೂರ ಗೋಪಿ ಮಡಿವಾಳರ ಪುರಸಭೆ ಅಧಿಕಾರಿಗಳು ಹಾಜರ ಇದ್ದರು

1

177

315

303