ಅಥಣಿ ಪೊಲೀಸ್ ಠಾಣೆ ವ್ಯಾಪ್ತಿಯ ಹುಲಗಬಾಳ ರಸ್ತೆಗೆ ಸಂಕೋನಟ್ಟಿ ಗ್ರಾಮಹದ್ದಿ ಐಹೊಳೆ ಡೆವಲಪರ್ಸ್ ಪ್ಲಾಟ್ನಲ್ಲಿ ಅನಾಮದೆಯಾ ಶವವು ದೊರೆತಿದ್ದು ವಯಸ್ಸು ಅಂದಾಜು 25 ರಿಂದ 30 ವರ್ಷ ಇರುತ್ತದೆ. ಸದರಿ ವ್ಯಕ್ತಿಯ ಬಗ್ಗೆ ತಿಳಿದು ಬಂದಲ್ಲಿ ಅಥಣಿ ಪೊಲೀಸ್ ಠಾಣೆಗೆ ಸಂಪರ್ಕಿಸಲು ಕೋರಲಾಗಿದೆ.
ಪಿಎಸ್ಐ ಅಥಣಿ - 9480804062
....
read more