ಗ್ರಾಮ ಪಂಚಾಯತ್ ಲಿಂಗಂಪಲ್ಲಿ ತಾಲೂಕ ಸೇಡಂ ಜಿಲ್ಲೆ ಕಲಬುರ್ಗಿ ಒಂದು ತಿಂಗಳಿಂದ ಹೊಸ ಕೇರಿ ಹತ್ತಿರ ಇರುವ ಮೋಟಾರ್ ಕೆಟ್ಟು ಹೋಗಿದೆ, ಗ್ರಾಮ ಪಂಚಾಯತ್ ಸದಸ್ಯರು ಮತ್ತು ಗ್ರಾಮ ಪಂಚಾಯತ್ ಆಡಳಿತ ಅಧಿಕಾರಿಗಳು ಹೇಳಿದರೂ ಸಹ ಅದನ್ನು ಸರಿಪಡಿಸುತ್ತಿಲ್ಲ, ಅಂತ ಹೇಳಿ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.....
read more