logo

ಗ್ರಾಮ ಪಂಚಾಯತ್ ಲಿಂಗಂಪಲ್ಲಿ ತಾಲೂಕ ಸೇಡಂ ಜಿಲ್ಲೆ ಕಲಬುರ್ಗಿ ಒಂದು ತಿಂಗಳಿಂದ ಹೊಸ ಕೇರಿ ಹತ್ತಿರ ಇರುವ ಮೋಟಾರ್ ಕೆಟ್ಟು ಹೋಗಿದೆ, ಗ್ರಾಮ ಪಂಚಾಯತ್ ಸದಸ್ಯರು ಮತ್ತು ಗ್ರಾಮ ಪಂಚಾಯತ್ ಆಡಳಿತ ಅಧಿಕಾರಿಗಳು ಹೇಳಿದರೂ ಸಹ ಅದನ್ನು ಸರಿಪಡಿಸುತ್ತಿಲ್ಲ, ಅಂತ ಹೇಳಿ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ಒಂದು ತಿಂಗಳಿಂದ ಲಿಂಗಂಪಲ್ಲಿ ಗ್ರಾಮದಲ್ಲಿ ಹೊಸ ಕೇರಿ ಹತ್ತಿರ ಇರುವ ನೀರಿನ ಮೊಟಾರ್ ಕೆಟ್ಟು ಹೋಗಿದೆ ಗ್ರಾಮ್ ಪಂಚಾಯತ್ ಸದಸ್ಯರು ಮತ್ತು ಆಡಳಿತ ಅಧಿಕಾರಿಗಳು ಅದನ್ನು ನೋಡಿಯು ಸಹ ಹಾಗೆ ಬಿಟ್ಟಿದ್ದಾರೆ, ಸದಸ್ಯರಿಗೆ ಕೇಳಿದರೆ ಅವರು ಹೇಳುತ್ತಾರೆ ನಾವು ಎಷ್ಟು ಸಲ ಅದನ್ನು ಸರಿಪಡಿಸಿದರೂ ಸಹ ಮತ್ತೆ ಮತ್ತೆ ಮೋಟಾರ್ ಕೆಟ್ಟು ಹೋಗುತ್ತದೆ ಆದ ಕಾರಣ ನಾವು ಅದನ್ನು ಸರಿಪಡಿಸುತ್ತಿಲ್ಲ ಅಂತ ಹೇಳಿಕೆ ನೀಡಿದ್ದಾರೆ, ಅಂತ ಗ್ರಾಮಸ್ತರು ಹೇಳ್ತಾ ಇದ್ದಾರೆ, ಮತ್ತು ಊರಲ್ಲಿ ಪಂಪ ಆಪರೇಟರಿಲ್ಲ, ಆದರಿಂದ ಮೋಟಾರ್ ಬಂದ್ ಮತ್ತು ಚಾಲು ಮಾಡಲು ಯಾರು ಇಲ್ಲ ಆದ್ದರಿಂದ ಜನರಿಗೆ ನೀರಿನ ತೊಂದರೆ ಆಗ್ತಾ ಇದೆ ಅಂತ ಹೇಳಿ ಜನರು ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸಿದ್ದಾರೆ.

20
2770 views