logo

ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷರಾದ ಡಾ. ಶಾಮನೂರು ಶಿವಶಂಕರಪ್ಪನವರು ದಿನಾಂಕ: 26-04-2025ರಂದು ಅಖಿಲ ಭಾರತ ವೀರಶೈವ ಮಹಾಸಭೆಯ ರಾಷ್ಟಿçÃಯ

ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷರಾದ ಡಾ. ಶಾಮನೂರು ಶಿವಶಂಕರಪ್ಪನವರು ದಿನಾಂಕ: 26-04-2025ರಂದು ಅಖಿಲ ಭಾರತ ವೀರಶೈವ ಮಹಾಸಭೆಯ ರಾಷ್ಟಿçÃಯ ಮಹಿಳಾ ವಿಭಾಗದ ಅಧ್ಯಕ್ಷರನ್ನಾಗಿ ಶ್ರೀಮತಿ ವೀಣಾ ಕಾಶಪ್ಪನವರ, ಎಸ್.ಆರ್.ಕೆ. ನಿಲಯ, ಐ.ಬಿ. ಹತ್ತಿರ, ಇಳಕಲ್-587125, ತಾ|| ಹುನಗುಂದ, ಬಾಗಲಕೋಟೆ ಜಿಲ್ಲೆ, ಮೊ-9740412727 ಇವರನ್ನು ನೇಮಕ ಮಾಡಿ ಆದೇಶಿಸಿರುತ್ತಾರೆ. ಆದೇಶದ ಪ್ರತಿಯನ್ನು ಈ ಪತ್ರದೊಂದಿಗೆ ಲಗತ್ತಿಸಿದೆ. ಶ್ರೀಮತಿ ವೀಣಾ ಕಾಶಪ್ಪನವರ ಇವರು ಮಹಾಸಭೆಯ ಮಾನ್ಯ ರಾಷ್ಟಿçÃಯ ಅಧ್ಯಕ್ಷರಿಂದ ಆದೇಶದ ಪ್ರತಿಯನ್ನು ಹಾಗೂ ಆಶೀರ್ವಾದವನ್ನು ಪಡೆದಿರುತ್ತಾರೆ. ಭಾವಚಿತ್ರದ ಪ್ರತಿಯನ್ನು ಲಗತ್ತಿಸಿದೆ.

ಈ ವಿಷಯವನ್ನು ತಮ್ಮ ಮಾಧ್ಯಮದಲ್ಲಿ ಪ್ರಕಟಿಸಲು/ಬಿತ್ತರಿಸಲು ಕೋರುತ್ತೇವೆ.


ಅಖಿಲ ಭಾರತ ವೀರಶೈವ ಮಹಾಸಭಾ (ರಿ.)
ಬೆಂಗಳೂರು

0
0 views