
ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ಬೆನ್ನಿಪೇಟೆ ಶಿವಣಗಿ ಕಾಂಪ್ಲೆಕ್ಸ್ ಹಿಂದೆ ಜಿ ಮಾರ್ಟ್ ಎದುರಿಗೆ ಮೂತ್ರ ವಿಸರ್ಜನೆ ಮಾಡುವ ವ್ಯವಸ್ಥೆ ಮಾಡಿರುತ್ತ
ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ಬೆನ್ನಿಪೇಟೆ ಶಿವಣಗಿ ಕಾಂಪ್ಲೆಕ್ಸ್ ಹಿಂದೆ ಜಿ ಮಾರ್ಟ್ ಎದುರಿಗೆ ಮೂತ್ರ ವಿಸರ್ಜನೆ ಮಾಡುವ ವ್ಯವಸ್ಥೆ ಮಾಡಿರುತ್ತಾರೆ ಹಾಗೂ ಶೌಚಾಲಯವನ್ನು ನಿರ್ಮಾಣ ಮಾಡುತ್ತಿದ್ದರು ಅರ್ಧಕ್ಕೆ ನಿಂತಿರುತ್ತದೆ ಇಲ್ಲಿ ಮೂತ್ರ ವಿಸರ್ಜನೆ ಮಾಡುವುದರಿಂದ ಇಲ್ಲಿ ವ್ಯಾಪಾರಸ್ಥರಿಗೆ ಹಾಗೂ ಸಂಚರಿಸುವರಿಗೆ ಸಾರ್ವಜನಿಕರಿಗೆ ಗಬ್ಬೆದ್ದು ನಾರುತ್ತದೆ?
ಇಲ್ಲಿ ನೋಡಿದರೆ ಸಾಕು ಗಲೀಜು ಗಲೀಜು ಗಮಗಮ ಎಂದು ವಾಸನೆ ಬರುತ್ತೆ? ದೃಶ್ಯಾವಳಿಯಲ್ಲಿ ನೀವು ನೋಡಬಹುದು ಶೌಚಾಲಯ ಅರ್ಧಕ್ಕೆ ನಿಂತಿರುವುದನ್ನ ಮತ್ತು ಫೋಟೋದ ಮೂಲಕ್ಕೆ
ಶೌಚಾಲಯ ನಿರ್ಮಾಣ ಮಾಡುತ್ತಿರುವುದು ಅರ್ಧಕ್ಕೆ ನಿಂತಿರುಕೊಂಡಿರುತ್ತದೆ? ಇಲ್ಲಿನ ಸಾರ್ವಜನಿಕರು ವಾಸನೆಯಿಂದ ಬೇಸತ್ತು ಹೋಗಿರುತ್ತಾರೆ?
ಮಲೇರಿಯಾ ಡೆಂಗಿಜರಗಳು ಸಾಂಕ್ರಾಮಿಕ ರೋಗದ ಭೀತಿ ಅಲ್ಲಿನ ಸಾರ್ವಜನಿಕರಿಗೆ ಎದುರಾಗುತ್ತಿದೆ ಭಯದಿಂದ ವ್ಯಾಪಾರಸ್ಥರು ಸಾರ್ವಜನಿಕರು ಸಂಚರಿಸುವರು ಆತಂಕ ಗೇಡಾಗಿದೆ?
ಇದಕ್ಕೆ ಹೇಳುವರೆಲ್ಲ ಕೇಳೋರಿಲ್ಲ ಕಣ್ಣು ಕಾಣದಂತೆ ಕುರುಡನಂತೆ ವರ್ತಿಸುತ್ತಿರುವ ಸಂಬಂಧ ಪಟ್ಟ ಇಲಾಖೆ? ಕೇಂದ್ರ ಸರ್ಕಾರ ಸ್ವಚ್ಛ ಭಾರತ ಎನ್ನುತ್ತಿದ್ದರು ಇಲ್ಲಿನ ತಲೆಕೆಡಿಸಿಕೊಳ್ಳುತ್ತಿಲ್ಲ ಸಂಬಂಧಪಟ್ಟವರು?
ಏನಾದ್ರೂ ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳುತ್ತಾರೆ ಸಂಬಂಧಪಟ್ಟ ಇಲಾಖೆಯವರು ಪುರಸಭೆಯವರು ತಾಲೂಕ ಆಡಳಿತ ಜಿಲ್ಲಾಡಳಿತ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ರಾಜ್ಯಪಾಲರು ರಾಷ್ಟ್ರಪತಿಗಳು ಮುಖ್ಯಮಂತ್ರಿಗಳು ಪ್ರಧಾನಮಂತ್ರಿಗಳು ಈ ಸಮಸ್ಯೆಯನ್ನು ಬಗೆಹರಿಸುತ್ತಾರ ಅಥವಾ ಯಾತ ಸ್ಥಿತಿ ಮುಂದುವರೆಯುತ್ತಾ