logo

ಬಬಲೇಶ್ವರ ಮತಕ್ಷೇತ್ರದ ಮಮದಾಪುರ ಗ್ರಾಮದ ಶ್ರೀ ಖಾಜಾ ಬಾಪು ಸಾಹೇಬರ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ, ಪೂಜ್ಯ ಗುರುಗಳಾದ ಶ್ರೀ ಅಭಿನವ ಮ

ಬಬಲೇಶ್ವರ ಮತಕ್ಷೇತ್ರದ ಮಮದಾಪುರ ಗ್ರಾಮದ ಶ್ರೀ ಖಾಜಾ ಬಾಪು ಸಾಹೇಬರ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ, ಪೂಜ್ಯ ಗುರುಗಳಾದ ಶ್ರೀ ಅಭಿನವ ಮುರುಘೇಂದ್ರ ಮಹಾಸ್ವಾಮಿಗಳವರೊಂದಿಗೆ ಪಾಲ್ಗೊಂಡು ದೇವರ ದರ್ಶನ ಪಡೆದು, ಪೂಜಾ ಕಾರ್ಯಕ್ರಮ ನೆರವೇರಿಸಿ, ನಮ್ಮೆಲ್ಲ ಜನತೆಯ ಒಳಿತು ಬಯಸಿ, ಪ್ರಾರ್ಥನೆ ಸಲ್ಲಿಸಿದೆ.

ಈ ಭಾಗದಲ್ಲಿರುವ ಸುಮಾರು 250 ಮನೆಗಳಿಗೆ ‘ಬಿ ಖಾತಾ’ ಆದ ನಂತರ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ‘ವಾಲ್ಮೀಕಿನಗರ’ ಎಂದು ನಾಮಕರಣ ಮಾಡುವುದಾಗಿ ಭರವಸೆ ನೀಡಿದೆ. ಇದೇ ವೇಳೆ ಮಮದಾಪುರಕ್ಕೆ ಕಲ್ಪಿಸಿಕೊಟ್ಟಿರುವ ನೀರಾವರಿ ಯೋಜನೆಗಳು ಸೇರಿದಂತೆ ವಿವಿಧ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ನೆನಪು ಮಾಡಿಕೊಟ್ಟೆ. ಗ್ರಾಮದ ಹಿರಿಯರು, ತಾಯಂದಿರು ಹಾಗೂ ಯುವಕರು ಇಂದಿನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

0
0 views