logo

ಅಥಣಿ ಮತಕ್ಷೇತ್ರದ ಅವರಖೋಡ ಗ್ರಾಮದ ಪ್ರೌಢ ಶಾಲೆಯಲ್ಲಿ ಐ,ಟಿ,ಸಿ ಯೋಜನೆ ಅಡಿಯಲ್ಲಿ ಮಂಜೂರಾದ ಕಂಪ್ಯೂಟರ್ ಲ್ಯಾಬ್'ನ ಉದ್ಘಾಟನೆಯನ್ನು ನೆರೆವರಸಿ ಮ

ಅಥಣಿ ಮತಕ್ಷೇತ್ರದ ಅವರಖೋಡ ಗ್ರಾಮದ ಪ್ರೌಢ ಶಾಲೆಯಲ್ಲಿ ಐ,ಟಿ,ಸಿ ಯೋಜನೆ ಅಡಿಯಲ್ಲಿ ಮಂಜೂರಾದ ಕಂಪ್ಯೂಟರ್ ಲ್ಯಾಬ್'ನ ಉದ್ಘಾಟನೆಯನ್ನು ನೆರೆವರಸಿ ಮಾತನಾಡಿದೆ.

ಇಂದಿನ ವಿದ್ಯಾರ್ಥಿಗಳಿಗೆ ಗಣಕಯಂತ್ರದ ಜ್ಞಾನವೂ ಅಮೂಲ್ಯ ಮತ್ತು ಅಗತ್ಯವಾಗಿದ್ದು ಮುಂದಿನ ದಿನಗಳಲ್ಲಿ AI ತಂತ್ರಜ್ಞಾನದ ಮೂಲಕ ಬರಲಿದ್ದು ಆದಕಾರಣ ಗಣಕಯಂತ್ರದ ಜ್ಞಾನವೂ ಅವಶ್ಯಕವಾಗಿದೆ ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಎಲ್ಲಾ ಪ್ರೌಢಶಾಲೆಗಳಲ್ಲಿ ಈ ಯೋಜನೆಯನ್ನು ತರಲಾಗುವುದು.

ಈ ಸಂದರ್ಭದಲ್ಲಿ ಕ್ಷೇತ್ರಶಿಕ್ಷಣಾಧಿಕಾರಿಗಳಾದ ಶ್ರೀ ಮಲ್ಲಪ್ಪ ಮುಂಜೆ ಗ್ರಾ.ಪಂ ಅಧ್ಯಕ್ಷರಾದ ಶ್ರೀ ಶ್ರೀಕಾಂತ ದರೂರ,ಹಿರಿಯ ಮುಖಂಡರಾದ ಶ್ರೀ ಅಶೋಕ ಲಡಗಿ,ಶ್ರೀ ಮಹಾದೇವ ಬಿಳಿಕುರಿ,ಶ್ರೀ ಮಲ್ಲಪ್ಪ ದರೂರ,ಶ್ರೀ ಮಹಾದೇವ ನಾಗನೂರ, ಶ್ರೀ ಬೀರಪ್ಪ ಲೋಕುರ,ಶ್ರೀ ದಶರಥ ಸಾಳುಂಕೆ,ಶ್ರೀ ಶಿವಬಸು ನಾಯಿಕ,ಶ್ರೀ ದಶರಥ ಕಾಂಬಳೆ,ಪೊಲೀಸ್ ಅಧಿಕಾರಿಗಳಾದ ಶ್ರೀ ಗಿರಿಮಲ್ಲ ಉಪ್ಪಾರ ಹಾಗೂ ಗ್ರಾಮದ ಪ್ರಮುಖರು ಮತ್ತು ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

0
46 views