ಅಗ್ನಿ ವೀರದಲ್ಲಿ ಆಯ್ಕೆ:ಸುಜಲ ಖುಟ್ಟೆಗೆ ಸನ್ಮಾನ
*********************************************************ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮದಭಾವಿ ಗ್ರಾಮದ ಸರಕಾರಿ
ಅಗ್ನಿ ವೀರದಲ್ಲಿ ಆಯ್ಕೆ:ಸುಜಲ ಖುಟ್ಟೆಗೆ ಸನ್ಮಾನ
*********************************************************ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮದಭಾವಿ ಗ್ರಾಮದ ಸರಕಾರಿ ಮರಾಠಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಕಾರಟ್ಟಿ ಗ್ರಾಮದ ಸುಜಲ ಪ್ರಕಾಶ ಖುಟ್ಟೆ ಅವರು ಅಗ್ನಿ ವೀರದಲ್ಲಿ ಆಯ್ಕೆ ಅಗಿದರಿಂದ ಪ್ರಾಥಮಿಕ ಹಂತದಲ್ಲಿ ವಿದ್ಯೆ ಕಲಿಸಿದ ಗುರುಗಳಿಗೆ ಸಿಹಿ ನೀಡಲು ಗೌರವದಿಂದ ಆಗಮಿಸಿದ ಯುವಕನಿಗೆ ಶಾಲೆಯ ಪ್ರಧಾನಗುರುಗಳಾದ ಜಿ ಆರ್ ನಾಯಕ ಅವರು ಸತ್ಕರಿಸಿ ಇವತ್ತಿನ ವಿದ್ಯಾರ್ಥಿಗಳಿಗೆ ಮಾದರಿ ಆಗಿದ್ದು ಸಂತೋಷ ಎಲ್ಲ ವಿದ್ಯಾರ್ಥಿಗಳು ಚೆನ್ನಾಗಿ ಅಭ್ಯಾಸ ಮಾಡಿ ಸರಕಾರಿ ಹುದ್ದೆಯನ್ನು ಪಡೆದು ನೀವು ಕಲಿತ ಶಾಲೆ ಜನ್ಮ ನೀಡಿದ ತಂದೆ ತಾಯಿಯ ಕಲಿಸಿದ ಗುರುಗಳ ಹೆಸರು ಉಳಿಸುವ ಕಾರ್ಯ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಹೇಳಿದರು.
ಈ ಸಂದರ್ಭದಲ್ಲಿ ಎಸ್ ಬಿ ಡವಳೆ, ವಿ ಎಸ್ ಮಗದುಮ್ಮ, ವಾಯ ಆರ್ ವಾಘಮೋಡೆ, ವಿ ಎಸ್ ನಾಯಿಕ, ಎಸ್ ಎಸ್ ಪಾಟೀಲ ಉಪಸ್ಥಿತರಿದ್ದರು.