logo

*​ಉತ್ತರ ಕರ್ನಾಟಕ ಜಾನಪದ ಪರಿಷತ್ (ರಿ.)* ರಾಜ್ಯ ಸಂಸ್ಥೆ, ಕರ್ನಾಟಕದ ರಾಜ್ಯ ಮಾಧ್ಯಮ ಸಮಿತಿ ಅಧ್ಯಕ್ಷರಾದ ಅಯ್ಯಣ್ಣ ಮಾಸ್ಟರ್ ಯವರು ಅಪಘಾತದಲ್ಲಿ ಒಂದು ತಿಂಗಳ ಕಾಲ ಅನಾರೋಗ್ಯ ದಿಂದ

*​ಉತ್ತರ ಕರ್ನಾಟಕ ಜಾನಪದ ಪರಿಷತ್ (ರಿ.)*
ರಾಜ್ಯ ಸಂಸ್ಥೆ, ಕರ್ನಾಟಕದ
ರಾಜ್ಯ ಮಾಧ್ಯಮ ಸಮಿತಿ ಅಧ್ಯಕ್ಷರಾದ ಅಯ್ಯಣ್ಣ ಮಾಸ್ಟರ್ ಯವರು ಅಪಘಾತದಲ್ಲಿ ಒಂದು ತಿಂಗಳ ಕಾಲ ಅನಾರೋಗ್ಯ ದಿಂದ ಬಳಲುತ್ತಿದ್ದರು ಅವರಿಗೆ
ಪರಿಷತ್ತಿನ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಶ್ರೀ ಹನುಮಂತಪ್ಪ ಎಸ್ ಮೇಡೆಗಾರ ಯವರ ನೇತೃತ್ವದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಅಂಬಣ್ಣ ಮುಡಬಿ. ಬೆಂಗಳೂರು ನಗರ ಜಿಲ್ಲೆಯ ಪದಾಧಿಕಾರಿಗಳಾದ ಚನ್ನಾರಡ್ಡಿ ಟಿ ಚಿಟಗುಪ್ಪ . ಸಿದ್ದಣ್ಣ ಬಡಿಗೇರ.ಶರಣಬಸವೇಶ ಆಲೂರ. ಮುತ್ತುರಾಜ ಹಾಳಕಿ. ದಾಸರಹಳ್ಳಿ ಘಟಕದ ಅಧ್ಯಕ್ಷರಾದ ರಮೇಶ ಎಸ್ ಜಮಖಂಡಿ .ವೀರಭದ್ರಪ್ಪ ಬಡಿಗೇರ ಯವರ ಮುಖಾಂತರ ಅಯ್ಯಣ್ಣ ಮಾಸ್ಟರ್ ಅವರಿಗೆ ಪರಿಷತ್ ನ ಚಕ್ ನೀಡಿ ಹಸ್ತಾಂತರಿಸಲಾಯಿತು.ಇದೇ ಸಂದರ್ಭದಲ್ಲಿ ಪರಿಷತ್ ಪದಾಧಿಕಾರಿಗಳು ನೀವು ಬೇಗನೆ ಗುಣಮುಖರಾಗಿ ಪುನಃ ನಮ್ಮ ಪರಿಷತ್ ನ ಅನೇಕ ಕೆಲಸಕಾರ್ಯಗಳಲ್ಲಿ ಜೊತೆಗೂಡಿ ಎಂದು ಹೇಳಿದರು..

24
745 views