ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕು ಶಿವಯೋಗಿ ನಗರ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಮೋಟಗಿ ತೋಟ ಅಥಣಿ
ಶಾಲೆ
ಎಸ್ ಡಿ ಎಮ್ ಸಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸರ್ದ ಸದಸ್ಯರು
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕು ಶಿವಯೋಗಿ ನಗರ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಮೋಟಗಿ ತೋಟ ಅಥಣಿ
ಶಾಲೆ
ಎಸ್ ಡಿ ಎಮ್ ಸಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸರ್ದ ಸದಸ್ಯರು
ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಮೋಟಗಿ ತೋಟ ಆಥಣಿ
ಇವರಿಗೆ,
ಮಾನ್ಯ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು
ಗ್ರಾಮ ಪಂಚಾಯತ ಕಾರ್ಯಾಲಯ
ಸಂಕೋನಟ್ಟಿ
ವಿಷಯ: ಶಾಲಾ ಆವರಣದಲ್ಲಿ ಸಿ.ಸಿ ಕ್ಯಾಮರಾ, ಲೈಟ್ ಮತ್ತು ಕುಡಿಯುವ ನೀರನ್ನು ಒದಗಿಸುವ .
ಮಾನ್ಯರೇ
ಈ ಮೂಲಕ ತಮ್ಮಲ್ಲಿ ವಿನಂತಿಸುವುದೆನೆಂದರೆ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ನೋಟಗಿ ತೋಟ ಇಲ್ಲಿ ಶಾಲಾ ಆವರಣದಲ್ಲಿ ಕಿಡಿಗೇಡಿಗಳು ಗುಟಕಾ ಪಾನ್ ತಿಂದು ಸಿಗರೇಟ ಮತ್ತು ಮಧ್ಯ ಸೇವನೆ ಮಾಡಿ ವಸ್ತುಗಳನ್ನು ಎಸೆಯುವದು ಗಲೀಜು ಮಾಡುತ್ತಿದ್ದು ಹಾಗು ಬೇಕಾಬಿಟ್ಟ ಚಟುವಟಿಕೆಗಳು ನಡೆಯುತ್ತಿರುವುದರಿಂದ ಹಾಗೂ ಮಕ್ಕಳ ಸುರಕ್ಷತೆ ಸಲುವಾಗಿ ನಮಗೆ ಸಿ ಸಿ ಕ್ಯಾಮರಾ ಆಳವಡಿಸಿ ಅನಕೂಲಿಸಬೇಕೆಂದು ತಮ್ಮಲ್ಲಿ ವಿನಂತಿಸುತ್ತೇವೆ.
1) ಕುಡಿಯುವ ನೀರು (ಫಿಲ್ಟರ್) ನಮ್ಮ ಆವರಣದ ಮುಂದೆ ಇರುವುದರಿಂದ ಮಕ್ಕಳಿಗೆ ಪ್ರತ್ಯೇಕ ನಳದ ವ್ಯವಸ್ತೆ ಮಾಡಲಿ ಎಂದು ತಮ್ಮಲ್ಲಿ ವಿನಂತಿಸುತ್ತೇವೆ.
2) ಆವರಣದಲ್ಲಿ ದೊಡ್ಡ ಫೋಕಸ್ ಲೈಟ್ ಆಳವಡಿಸಿ ಬೇಳಕಿನ ವ್ಯವಸ್ಥೆ ಮಾಡಲು ತಮ್ಮಲ್ಲಿ ವಿನಂತಿಸುತ್ತೇವೆ.
ವಂದನೆಗಳು
ಸ್ಥಳ : ಅಥಣಿ
20 : 25/09/2026
8. ಅಧ್ಯಕ್ಷರು
ವೀರೇಶ್
. ತಮ್ಮ ವಿಶ್ವಾಸಿಕರು
PSK
ಶೋಭಾ ಮಾಳಿ ...
ಎಸ್ ಕೆ ಉಪ್ಪಾರ್
ಲಕ್ಷ್ಮಿ ಎಚ್ ಡಿ ಎಂ ಸಿ ಸದಸ್ಯರು ಇನ್ನು ಅನೇಕರು ಉಪಸ್ಥಿತರಿದ್ದರು
ಮಹೇಶ್ ಮ್ ಶರ್ಮಾ ಅಂಬೇಡ್ಕರ್ ಬುದ್ಧ ಬಸವ ಆಲ್ ಇಂಡಿಯಾ ಅಸೋಸಿಯೇಷನ್ ಸದಸ್ಯರು ರಾಜ್ಯಮಟ್ಟದ ವರದಿಗಾರರು ಕನ್ನಡ ಸಾಹಿತ್ಯ ಪರಿಷತ್ ಸದಸ್ಯರು
ಮಾಧ್ಯಮ ಹಾಗೂ ಪತ್ರಿಕಾ ಸೋಶಿಯಲ್ ಮೀಡಿಯಾ ಮುಖಾಂತರ ಮನವಿ ಮಾಡಿಕೊಳ್ಳುತ್ತಿದ್ದೇನೆ
ಬಹಳ ದಿನಗಳ ಬೇಡಿಕೆ
ಶಿವಯೋಗಿ ನಗರ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಮೋಟಗಿ ತೋಟ ಅಥಣಿ
ಶಾಲೆ
ಶಾಲಾ ಆವರಣದಲ್ಲಿ ಸಿ.ಸಿ ಕ್ಯಾಮರಾ, ಲೈಟ್ ಮತ್ತು ಕುಡಿಯುವ ನೀರನ್ನು ಒದಗಿಸುವ ಅಭಿವೃದ್ಧಿಯನ್ನಾಗಿ ಮಾಡಬೇಕು 9ನೇ ಮತ್ತು 10ನೇ ತರಗತಿವರೆಗೆ ಆರಂಭ ಕಳಕಳಿಯಿಂದ ಮನವಿ ಮಾಡಿಕೊಳ್ಳುತ್ತೇನೆ ದಯಾಳುಗಳಾದ
ಏನಾದ್ರೂ ತಾಲೂಕ ಆಡಳಿತ ಜಿಲ್ಲಾಡಳಿತ ರಾಜ್ಯ ಸರ್ಕಾರ ಮುಖ್ಯಮಂತ್ರಿಗಳು ಶಿಕ್ಷಣ ಸಚಿವರು ರಾಜ್ಯ ಸರ್ಕಾರದ ಸಚಿವರು ಜಿಲ್ಲಾ ಉಸ್ತುವಾರಿ ಸಚಿವರು ಮಾನ್ಯ ಶಾಸಕರು ಕೇಂದ್ರ ಸರ್ಕಾರ ಪ್ರಧಾನ ಮಂತ್ರಿಗಳು ಕೇಂದ್ರದ ಶಿಕ್ಷಣ ಸಚಿವರು ಕೇಂದ್ರ ಸಚಿವರು ರಾಜ್ಯಪಾಲರು ರಾಷ್ಟ್ರಪತಿಗಳು ಶಾಲಾ ಆವರಣದಲ್ಲಿ ಸಿ.ಸಿ ಕ್ಯಾಮರಾ, ಲೈಟ್ ಮತ್ತು ಕುಡಿಯುವ ನೀರನ್ನು ಒದಗಿಸುವ ಅಭಿವೃದ್ಧಿಯನ್ನಾಗಿ ಮಾಡಬೇಕು 9ನೇ ಮತ್ತು 10ನೇ ತರಗತಿವರೆಗೆ ಆರಂಭ ಈ ಸಮಸ್ಯೆ ಬಗೆಹರಿಸುತ್ತಾರ ಅಥವಾ ಯಾತ ಸ್ಥಿತಿ ಮುಂದುವರಿಸ್ತಾರ